ಬೆಂಗಳೂರಿಗೆ ಹೋದಾಗ, ಅಮ್ಮನ ಸೀರೆಗಳಿಡುವ ಕಪಾಟಿನಲ್ಲಿ ಅವರು ನೀಟಾಗಿ ಮಡಿಚಿದ ಸುಮಾರು ಕನ್ನಡ ಪೇಪ ರ ಕಟ್ಟಿಗ್ಸ್ ಸಿಕ್ಕಿದವು.
ನನ್ನ ಮನಸ್ಸು ಹಗುರಗೊಳಿಸಿದ ಔಷಧಿ ಆಕೆಯ ನಗು...