Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Annapa Jeddinamane

Tragedy Inspirational Others

3  

Annapa Jeddinamane

Tragedy Inspirational Others

ಯುದ್ದ

ಯುದ್ದ

1 min
190


ಮನುಷ್ಯ ಮನುಷ್ಯನನ್ನು 

ಕೊಂದು ತಿನ್ನುವ ಈ ಯುದ್ದ

ಉನ್ಮಾದದಿಂದ ಸಾಧಿಸುವುದು

ಏನಿದೆ ಮುಗ್ದ ಜನಗಳ ಮರಣ ಹೋಮದಲ್ಲಿ..


ಪಾಪಿಷ್ಟರ ಲೋಕವಿದು 

ನೆತ್ತರ ಹನಿಯೇ ಆಹಾರವಾಗಿದೆ

ರಕ್ಕಸರ ಹೃದಯ ಗೋರಿಗೆ

ಮಾನವೀಯತೆ ರಕ್ತದ ಹರಿವಿನಲ್ಲಿ 

ಸಮಾಧಿಯಾಗಿ ನರಳುತ್ತಿದೆ 

ಸ್ವಾರ್ಥ ಜಗದ ಮದ್ದು ಗುಂಡಿನ 

ಅತ್ಮದಲ್ಲಿ..


ಹಸಿರಾದ ಜಗದಲ್ಲಿ

ಮದ್ದು ಗುಂಡುಗಳು ಉಸಿರಾಗಿದೆ

ಮುಗ್ದ ಜನಗಳ ಉಸಿರು 

ಸ್ಮಶಾನದಲ್ಲಿ ಹೊಗೆಯಾಡುತ್ತಿದೆ

ಸ್ವಾರ್ಥ ಜಗದ ಯುದ್ದೋನ್ಮಾದಕ್ಕೆ..

  


Rate this content
Log in

More kannada poem from Annapa Jeddinamane

Similar kannada poem from Tragedy