Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Lakumikanda Mukunda

Classics Inspirational Others

4  

Lakumikanda Mukunda

Classics Inspirational Others

ವಿಷಮಪಥ

ವಿಷಮಪಥ

1 min
247


ಯಾರಿಗೆ ಯಾರಿಲ್ಲ ಈ ಜಗದೊಳಗೆ

ನಾನು ನಂದು ಎನಿದೆ ಇಲ್ಲಿ..

ನೋವಿಗೆ ರಮಿಸೋ ಕೈಗಳು ಎಲ್ಲಿ.?

ಏನೂ ಇಲ್ಲ ದೇವರೆ ಬಲ್ಲ..!


ಹಸಿದಾ ಹೊಟ್ಟೆಗೆ ಕನಸಲ್ಲಾದರೂ

ಸಿಗಲಿ ತುತ್ತಿನ ಆಸರೆ..

ಕಾಣದಾ ದೇವನೆ ಕರುಣಿಸು ಒಮ್ಮೆ

ದಕ್ಕದೆ ನಿನ್ನಯ ಅಕ್ಕರೆ..!


ಕುಹಕಿ ವಂಚಕ ದಾನವರಿಹರು

ಬಾಳ ಪಥದಿ ಪೀಡಿಪರು..

ನೇಹದಿ ಬಂದು ಬದುಕಿಗೆ ಇರಿದು

ತಾಳ್ಮೆ ಕದಡಿ ಕೊಂದಿಹರು..!


ಬೀಸಿದೆ ವಿಷದಾ ಗಾಳಿಯು ಎಲ್ಲೆಡೆ

ಮನದ ಹೆಣವು ಕಾಣದೆ..

ಕೇಳದೆ ತೃಷೆಯ ಕಾಯದ ಕೂಗದು

ಯಾನದ ವೇಳೆ ಮುಗಿಯದೆ.?



Rate this content
Log in

Similar kannada poem from Classics