ಸಂಗೀತಾಮೃತ
ಸಂಗೀತಾಮೃತ
ಮುರಳಿಯ ನಾದಕೆ ಮೈಮರೆತು
ಗೋವುಗಳೆಲ್ಲ ಗೋಪಾಲನ ವಶವಾಗುತ್ತಿದ್ದವು.
ಕೊಳಲಿನ ಹಿತವಾದ ಸಂಗೀತಕ್ಕೆ
ಸೋತು ಮೈಮರೆಯುತ್ತಿದ್ದವು.
ಸಂಗೀತವೇ ಅಮೃತ
ಕರ್ಣಗಳಿಗೆ ಹಿತ
ಮುರಳಿಯ ನಾದಕೆ ಮೈಮರೆತು
ಗೋವುಗಳೆಲ್ಲ ಗೋಪಾಲನ ವಶವಾಗುತ್ತಿದ್ದವು.
ಕೊಳಲಿನ ಹಿತವಾದ ಸಂಗೀತಕ್ಕೆ
ಸೋತು ಮೈಮರೆಯುತ್ತಿದ್ದವು.
ಸಂಗೀತವೇ ಅಮೃತ
ಕರ್ಣಗಳಿಗೆ ಹಿತ