ರೌದ್ರ ವರುಣ
ರೌದ್ರ ವರುಣ
ಮೂರು ದಿನಗಳು ಕಳೆದಿವೆ,
ಆದರೂ ಈ ವರುಣನ ರೌದ್ರ ನರ್ತನ
ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ.
ವರುಣನ ರೌದ್ರ ನರ್ತನಕ್ಕೆ ರಸ್ತೆಗಳೆಲ್ಲ
ಹೊಳೆ ಹಳ್ಳಗಳಾಗಿ ಹರಿಯುತ್ತಿವೆ.
ಮೂರು ದಿನಗಳು ಕಳೆದಿವೆ,
ಆದರೂ ಈ ವರುಣನ ರೌದ್ರ ನರ್ತನ
ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ.
ವರುಣನ ರೌದ್ರ ನರ್ತನಕ್ಕೆ ರಸ್ತೆಗಳೆಲ್ಲ
ಹೊಳೆ ಹಳ್ಳಗಳಾಗಿ ಹರಿಯುತ್ತಿವೆ.