Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Gireesh pm Giree

Children Stories Classics Inspirational

3  

Gireesh pm Giree

Children Stories Classics Inspirational

ಪ್ರೀತೀ

ಪ್ರೀತೀ

1 min
141


ನಿನ್ನ ನಗು ನನ್ನನ್ನೇ ಮರೆಸಿತು

ನಿನ್ನ ಪ್ರೀತಿಯಲ್ಲಿ ನನ್ನ ಮೆರೆಸಿತು

ಜಗವೇ ನಿನ್ನ ಕಂಡು ಮೋಹಿಸಿತು

ಭುವಿಯೇ ನಿನ್ನ ಕಂಡು ಕುರುಡಾಯಿತು 


ನೀನು ಅಪ್ಪಟ ಕನಸಿನ ಚೆಲುವೆ 

ಬದುಕ ಅಂಧವ ಮಾಡಿದ ನವಿಲೇ

ನೀನು ನನಗಾಗಿ ನನಗಾಗಿ ನೀನು

ಇದಕ್ಕೆ ಸಾಕ್ಷಿ ಈ ಭಾನು


ಸಿಕ್ಕರೆ ಸಾಕು ನೀನೆಂಬ ಕುಸುಮ

ಬದುಕಲಿ ಎಂದೂ ಇರಲಿ ಪ್ರೀತಿ ಸುಮಾ

 ನಿನ್ನ ಪ್ರೀತಿಯ ಮುಂದೆ ನಾನು ಸೋತೆ

ನಿನ್ನ ಪ್ರೀತಿಯಲ್ಲಿ ಬರೆದೆ ಕವಿತೆ 



Rate this content
Log in