ಪಂಜರದ ಪಕ್ಷಿ
ಪಂಜರದ ಪಕ್ಷಿ
ನಾನು ಪಂಜರದ ಪಕ್ಷಿ
ಇನ್ನು ನನಗಾರು ಗತಿ?
ಚಿನ್ನದ ಪಂಜರವಿಹುದು
ಆದರದು ಬಂಧೀಖಾನೆ !
ರೆಕ್ಕೆ ಮುರಿದ ಹಕ್ಕಿಯಾಗಿಹೆ
ಹಾರಲಾರೆ ಹೊರಗೆ
ಪಂಜರ ಚಿನ್ನವಾದರೇನು?
ಹಾರುವ ಸ್ವಾತಂತ್ರ್ಯವಿರದೆ?
ಹಕ್ಕಿಗೆ ಬೇಕು ರೆಕ್ಕೆ
ಹಾರಲು ಬೇಕು ಬಾನು
ನಾನು ಪಂಜರದ ಪಕ್ಷಿ
ಇನ್ನು ನನಗಾರು ಗತಿ?
ಚಿನ್ನದ ಪಂಜರವಿಹುದು
ಆದರದು ಬಂಧೀಖಾನೆ !
ರೆಕ್ಕೆ ಮುರಿದ ಹಕ್ಕಿಯಾಗಿಹೆ
ಹಾರಲಾರೆ ಹೊರಗೆ
ಪಂಜರ ಚಿನ್ನವಾದರೇನು?
ಹಾರುವ ಸ್ವಾತಂತ್ರ್ಯವಿರದೆ?
ಹಕ್ಕಿಗೆ ಬೇಕು ರೆಕ್ಕೆ
ಹಾರಲು ಬೇಕು ಬಾನು