Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Lakumikanda Mukunda

Romance Tragedy

2  

Lakumikanda Mukunda

Romance Tragedy

ಒಲವ ಕಂಬನಿ

ಒಲವ ಕಂಬನಿ

1 min
118


ಒಲವಿನ ಗೆಳಯನೆ ಇಂದೇತಕೆ

ದೂರಾದೆ ನೀ ಇನಿಯನೇ..

ಚೆಲ್ವ ಪ್ರೇಮಕೆ ವಿಧಿ ಬರೆದನಾ

ಕಣ್ಣಿರಿನ ಹನಿಯೊಂದನೇ..


ಭಾರದ ಮನವೂ ಸಾಯುತಿದೆ

ನಿನ್ನೊಲವ ನೆನಪು ಕಾಡಿದೆ..

ಎಲ್ಲಿದೆ ನಲಿವು ನೋವೇ ಇನ್ನು

ನಿನ್ನೆದೆಯ ಪ್ರೀತಿ ಮೂಡದೆ..


ಬಾರದ ಜಾಗಕೆ ಹೇಳದೆ ಹೋದೆ

ಯಾರೋ ಮಾಡಿದ ಪಾಪಕೆ..

ಇನ್ನಾರಿಗೆ ಹೇಳಲಿ ನನ್ನೀ ತಾಪವ

ಹೋಗಲಿ ಜೀವ ಈ ಕ್ಷಣಕೆ..


ಅಗಲಿದೆ ಪ್ರೇಮದ ಜ್ಯೋತಿಯೇ

ಅಗಲಿರಲಾರೆ ಕ್ಷಣ ನಿನ್ನನು..

ಬೇಡುವೆ ದೇವರಲಿ ನಾ ಸಾವನೇ

ಮತ್ತೆ ಕೂಡುವೆ ನಾ ನಿನ್ನನು..


ಜಗವೆ ಮೆಚ್ಚಲಿ ನಮ್ಮೋಲವಿಗೆ

ಪ್ರೀತಿಯ ಚರಿತ್ರೆ ಬರೆದಿಡಲಿ..

ಉಸಿರೆ ನಿಲ್ಲದು ನೀ ಜೊತೆಗಿರದೆ

ಮಲಗುವೆ ನಿನ್ನದೆ ಮಡಿಲಲ್ಲಿ..


Rate this content
Log in

Similar kannada poem from Romance