Exclusive FREE session on RIG VEDA for you, Register now!
Exclusive FREE session on RIG VEDA for you, Register now!

Shyla Shree C

Romance


1.8  

Shyla Shree C

Romance


ನನ್ನವಳ ಅಂದ

ನನ್ನವಳ ಅಂದ

1 min 30 1 min 30

ಕಾಮನ ಬಿಲ್ಲಿನಂತೆ

ಜೇನಿನ ಸುಧೆಯಂತೆ

ಅಂಬರದ ಶಶಿಯಂತೆ

ಚಿಟ್ಟೆಯ ವರ್ಣಗಳಂತೆ

ನಕ್ಷತ್ರಗಳ ಹೊಳಪಿನಂತೆ

ಕಡಲ ತೀರದ ಮುತ್ತಿನಂತೆ

ದುಂಬಿಯ ಝೇಂಕಾರದಂತೆ

ಹೂವಿನೊಳ ಮಕರಂದದಂತೆ 

ನನ್ನವಳ ಮನಸ್ಸಿನ ಅಂದವಂತೆ


Rate this content
Log in

More kannada poem from Shyla Shree C

Similar kannada poem from Romance