Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಮಳೆರಾಯ

ಮಳೆರಾಯ

1 min
181



ಬಂದ ಬಂದ ಮಳೆರಾಯ

ತಂದ ತಂದ ಸಿರಿ ಬೆಳೆಯ


ಗಿರಿಗಳ ತೊಳೆಯುತ

ಇಳೆಯನು ತಣಿಸುತ

ನದಿಗಳ ನಗಿಸುತ

ಮನಗಳ ಕುಣಿಸುತ

ಬಂದ ಬಂದ ಮಳೆರಾಯ


ಭೂಮಿಯ ಶಾಖವ

ಮನಸಿನ ತಾಪವ

ಗಿಡಗಳ ದಾಹವ

ರೈತನ ಭಾರವ

ನೀಗುತ ಬಂದ ಮಳೆರಾಯ


ಮಣ್ಣಿಗೆ ಕಂಪನು

ಹಸಿರಿಗೆ ಸೊಂಪನು

ಕಣ್ಣಿಗೆ ತಂಪನು

ಕಿವಿಗಳಿಗಿಂಪನು

ನೀಡುತ ಬಂದ ಮಳೆರಾಯ



Rate this content
Log in

Similar kannada poem from Abstract