ಮೌನ
ಮೌನ
1 min
210
ಮಾತು ಬೆಳ್ಳಿ, ಮೌನ ಬಂಗಾರ
ನೋಡಲಾರೆ ನಾ ನಿನ್ನ ವೈಯಾರ
ಅಪ್ಪ ಇಟ್ಟ ಹೆಸರು ಒಳಗೆ ಮೌನ
ಹೊರಗೇ ಬರಿ ಬಿಗುಮಾನ
ನೀನ ಮೌನ ಎಂಬುದೇ ನನ್ನ ಅನುಮಾನ
ಕಾಪಾಡಲಿ ನಿನ್ನ ಆ ಪವಮಾನ.