Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Ranjtha hebbar m

Classics Inspirational Others

4  

Ranjtha hebbar m

Classics Inspirational Others

ಕವಿತೆ

ಕವಿತೆ

1 min
426


     


ಕವಿತೆಯೊಂದು ನಿಷ್ಪತ್ತಿಯಾಯಿತು

ಹೊರ ಬರಲು ತಿಣುಕಾಡಿತು

ಪದಗಳ‌ ಜೊತೆ ಹೊಂದದೆ 

ಜಗಳವಾಡುತ್ತ ಓಡಿ ಹೋಯಿತು


ಪದಗಳು ಸಾಲುಗಳೊಡನೆ ಬರೆಯಲಿಲ್ಲ

ಹೊಸ ಪದಗಳು ಹೊಳೆಯಲಿಲ್ಲ

ಒಂದೊಂದು ಪದವು ದಿಕ್ಕಾಪಾಲಾದವು

ಬರಿ ಒಂದು ಪದಕ್ಕೆ ಕವಿತೆಯಾಗಲಾರದು


ಭಾವಗಳ ತುಂಬಿದಾಗ ಕವಿತೆ ಇಣುಕಿತು

ಪದಗಳು ಹೊಂದುವ ಪ್ರಯತ್ನ ಮಾಡಿದವು

ಸಾಲುಗಳು ಅತ್ತಿತ್ತ ವಾಲಿ ಸುಸ್ತಿತಿಗೆ ಬಂದವು

ಕವಿತೆಯೊಂದು ನಗುತ್ತಾ ಪುಸ್ತಕದಲ್ಲಿಳಿಯಿತು



Rate this content
Log in

Similar kannada poem from Classics