Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Surabhi Latha

Classics Inspirational Others

4  

Surabhi Latha

Classics Inspirational Others

ಹಾರೈಕೆ

ಹಾರೈಕೆ

1 min
406


ಮುದ್ದು ಮೊಗದ ಕನಸುಗಾರ 

ಸ್ವರಗಳ ಅಧಿಪತಿಯ ಸರದಾರ 

ಮೃದು ಮನದ ಸೊಗಸುಗಾರ 

ಹೊಗಳಲು ಪದಗಳು ಸಾಲದು 


ಅಕ್ಕರೆಯ ಸಕ್ಕರೆ ನಗುವು 

ಮಾತಲ್ಲಿ ಅದೆಂತಹ ಮೊಡಿಯು

ಬಣ್ಣಕೆ ರಾಗವ ತುಂಬುವ ಕಲೆಗಾರ 

ಚತುರತೆ ಚಂಚಲ ಮನಸಿಗೆ 


ಹರಿವ ನೀರು ನಿಲ್ಲದೆ ಓಡುವುದು 

ಲೇಖನಿ ಸುಮ್ಮನೆ ಕೂರದು 

ಕೈ ಚಳಕವೊ, ಮಾಯೆಯೋ 

ಸೆಳೆವ ಸಂಗೀತ ಸಾಹುಕಾರ 


ಇದೋ ನಿಮಗೆ ನನ್ನ ನಮನ 

ಹುಟ್ಟು ಹಬ್ಬದ ಶುಭ ದಿನ 

ಸುರಭಿ ಲತಾ 



Rate this content
Log in

Similar kannada poem from Classics