ಚಿತ್ರ ನೋಡಿ ಕವನ ಬರಿ
ಚಿತ್ರ ನೋಡಿ ಕವನ ಬರಿ




ಎಡ ಬಲದಲ್ಲಿ ತಾವರೆ ಕೆರೆಗಳ ದಾರಿ ನಡುವೆ
ನೀಲಾಕಾಶದ ಕಲ್ಪವೃಕ್ಷಗಳ ಹಿನ್ನೆಲೆ ಹೊಂದಿರುವೆ
ನಳ ನಳಿಸುವ ಹಸಿರು ಪೈರಿನ ಗದ್ದೆಗಳ ನಡುವೆ
ತೆಂಗುಗಳ ನಾಡಿನ ಮಾದರಿಯ ಸುಂದರ ಗೃಹವೆ
ವರ್ಣಿಸಲಸಾಧ್ಯಸೊಬಗ ಕಣ್ತುಂಬ ನೋಡುವೆ
ಕವಿ ಅಲ್ಲದಿದ್ದರೂ ಕವನ ಬರೆದು ಸಂತಸಪಡುವೆ.