Become a PUBLISHED AUTHOR at just 1999/- INR!! Limited Period Offer
Become a PUBLISHED AUTHOR at just 1999/- INR!! Limited Period Offer

Ranjtha hebbar m

Others

4  

Ranjtha hebbar m

Others

ಚೆಲುವೆ ನಿನ್ನ ಮುಗುಳುನಗೆ

ಚೆಲುವೆ ನಿನ್ನ ಮುಗುಳುನಗೆ

1 min
584


ಚೆಲುವೆ ನಿನ್ನ ಮುಗುಳುನಗೆ

ನಸುಕು ಬಿರಿಯುತಿರುವ ಹೂನಗೆ

ನಿನ್ನ ಮೊಗವು ಹೊಳೆವ ಬಿಳಿ ಮಲ್ಲಿಗೆ

ನಿನ್ನ ನಾಸಿಕವು ಹಳದಿ,ಕೆಂಪು ಸಂಪಿಗೆ


ನಿನ್ನ ಮುಗುಳುನಗೆಯ ಕಂಡು

ನೋಡಲೆಂದು ಹಾರಿಬಂದವು ಹಕ್ಕಿ ಹಿಂಡು

ನಿನ್ನ ನಗುವ ಕಂಡು ಹಾಡಿದವು ಹಾಡು

ನಿನ್ನ ನೋಡುತಲಿ ಮರೆತವು ತಮ್ಮ ಗೂಡು


ಚೆಲುವೆ ನಿನ್ನ ಮುಗುಳುನಗೆಗೆ 

ಶಶಿಯೆ ಮನಸೋತಿಹ ಮೆಲ್ಲಮೆಲ್ಲಗೆ

ನೀ ನಕ್ಕರೆ ನಕ್ಕಂತೆ ವನಸುಮಗಳು ಬಗೆಬಗೆ

ನಿನ್ನ ನಗುವ ಕಂಡು ಅಸೂಯೆ ಆ ಬಾನ ತಾರೆಗೆ



Rate this content
Log in