Become a PUBLISHED AUTHOR at just 1999/- INR!! Limited Period Offer
Become a PUBLISHED AUTHOR at just 1999/- INR!! Limited Period Offer

Vijaya Bharathi.A.S.

Classics Inspirational Others

3  

Vijaya Bharathi.A.S.

Classics Inspirational Others

ಭಾರತ

ಭಾರತ

1 min
203


ಇದು ದೇಶ

ಇದು ದೇಶ

ಇದುವೆ ನಮ್ಮ ಭಾರತ

ನೂರು ಭಾಷೆ

ನೂರು ವೇಷ

ನೂರು ರೇಷೆಯ ಭಾರತ

ಹಲವು ಮತ

ಹಲವು ಪಥ

ಹಲವು ವಿಧದ ಭಾರತ

ನೂರು ದೈವ

ನೂರು ಭಾವ

ನೂರಳೊಂದೆನುವ ಭಾರತ

ವಿಧ ವಿಧ ಜನ

ವಿಧ ವಿಧ ಗುಣ

ವಿವಿಧತೆಯೊಳೇಕತೆ ಭಾರತ



Rate this content
Log in