ದೂರವಿದ್ದರು ನಿನ್ನೊಡನೆ ಬಾಳುತಿರುವ ಈ ಅನುಭವಕ್ಕೆ ಪ್ರೀತಿಯೆಂದು ಹೆಸರಿಡಲೇ ? ದೂರವಿದ್ದರು ನಿನ್ನೊಡನೆ ಬಾಳುತಿರುವ ಈ ಅನುಭವಕ್ಕೆ ಪ್ರೀತಿಯೆಂದು ಹೆಸರಿಡಲೇ ?
ನಿದಿರೆಯನು ಕೆಡಿಸುವ ಓರೆನೋಟ ತಾಕಿದೆ ಮನಸಿನ ಆಳಕೆ. ನಿದಿರೆಯನು ಕೆಡಿಸುವ ಓರೆನೋಟ ತಾಕಿದೆ ಮನಸಿನ ಆಳಕೆ.
ಕನಸಲ್ಲಿ ಕಂಡ ಬದುಕಲ್ಲ ನೀನು, ಮರೆತು ಬಿಡಲು! ಕನಸಲ್ಲಿ ಕಂಡ ಬದುಕಲ್ಲ ನೀನು, ಮರೆತು ಬಿಡಲು!