ಮಾತೆ ನಿನಗಾಗಿ ಕಟ್ಟಿರುವೆನು ಈ ಹೃದಯದಲ್ಲಿ ಭಕ್ತಿಯ ಆಲಯ ಮಾತೆ ನಿನಗಾಗಿ ಕಟ್ಟಿರುವೆನು ಈ ಹೃದಯದಲ್ಲಿ ಭಕ್ತಿಯ ಆಲಯ
ರಕ್ತ ಹಂಚಿ ಕೊಂಡವರಿಲ್ಲಿ ಶೂನ್ಯರು. ರಕ್ತ ಹಂಚಿ ಕೊಂಡವರಿಲ್ಲಿ ಶೂನ್ಯರು.
ಬಕುತಳ ಮೊರೆಯ ಇಂದು ಕೇಳೆಯ ರಾಮನ ದರುಶನವ ಮಾಡಿಸೆಯ ಬಕುತಳ ಮೊರೆಯ ಇಂದು ಕೇಳೆಯ ರಾಮನ ದರುಶನವ ಮಾಡಿಸೆಯ
ಅದೆಂತಹ ಪಾಪದ ಮೂಟೆ ಹೊತ್ತಿಹೆನೋ ಕಲ್ಲಾಗಿ ಮೌನದಿ ನಿಂತಿಹೆ ಅಲುಗಾಡದೆ ನೀನು ಅದೆಂತಹ ಪಾಪದ ಮೂಟೆ ಹೊತ್ತಿಹೆನೋ ಕಲ್ಲಾಗಿ ಮೌನದಿ ನಿಂತಿಹೆ ಅಲುಗಾಡದೆ ನೀನು
ರೋಗ ರುಜಿನದ ಅಟ್ಟ ಹಾಸ ಮೆರೆದಿದೆ ಮೋಸ ವಂಚನೆ ಮುಗಿಲ ಮುಟ್ಟಿದೆ ರೋಗ ರುಜಿನದ ಅಟ್ಟ ಹಾಸ ಮೆರೆದಿದೆ ಮೋಸ ವಂಚನೆ ಮುಗಿಲ ಮುಟ್ಟಿದೆ
ಮೂರ್ಜಗದಿ ವಂದ್ಯನೂ ನೀನೆ, ಮಾನ್ಯನೂ ನೀನೆ ಜಗವ ರಕ್ಷಿಪ ಜಗದೊಡೆಯನೂ ನೀನೆ ಮೂರ್ಜಗದಿ ವಂದ್ಯನೂ ನೀನೆ, ಮಾನ್ಯನೂ ನೀನೆ ಜಗವ ರಕ್ಷಿಪ ಜಗದೊಡೆಯನೂ ನೀನೆ