#ನಮ್ಮ ಶಿವಮೊಗ್ಗ # ನಮ್ಮ ಸಾಗರ #NavodayaN, #PSG CAS, #TVS Motors, #ಪಕ್ಕ ಕನ್ನಡಿಗ
ಅಹಂಕಾರವೆನುವ ಅಂಧಕಾರ ಅಹಂಕಾರವೆನುವ ಅಂಧಕಾರ
ಜೀವನ ಜೀವನ
ನನ್ನ ದೇಶ ನನ್ನ ದೇಶ
ಎಲ್ಲಿದೆ ಇಲ್ಲಿ ಬೆಳೆದವನಿಗೆ ಬೆಲೆ? ಆಗುತ್ತಿರುವಾಗ ನ್ಯಾಯದ ಕೊಲೆ!. ಎಲ್ಲಿದೆ ಇಲ್ಲಿ ಬೆಳೆದವನಿಗೆ ಬೆಲೆ? ಆಗುತ್ತಿರುವಾಗ ನ್ಯಾಯದ ಕೊಲೆ!.
ಪೆಟ್ಟು ಕೊಟ್ಟು ನನ್ನನ್ನು ನೆಟ್ಟ ಮಾಡಿದವರು. ಪೆಟ್ಟು ಕೊಟ್ಟು ನನ್ನನ್ನು ನೆಟ್ಟ ಮಾಡಿದವರು.
ಅರಿಯದ ಪುಸ್ತಕ ನನ್ನ ಜೀವನ, ಎಷ್ಟು ಬರೆದರೂ ಬರಹಗಾರನಾಗಿ,ಮೌನಿಯಾಗಿ, ಅರಿಯದ ಪುಸ್ತಕ ನನ್ನ ಜೀವನ, ಎಷ್ಟು ಬರೆದರೂ ಬರಹಗಾರನಾಗಿ,ಮೌನಿಯಾಗಿ,
ಕಾಲವು ಕಳೆಯುವ ಸಮಯ... ಕೋಟಿ ಲೂಟಿ ಹೊಡೆದರೆನಂತೆ? ಕಾಲವು ಕಳೆಯುವ ಸಮಯ... ಕೋಟಿ ಲೂಟಿ ಹೊಡೆದರೆನಂತೆ?
ಅಂತೆ, ಕಂತೆಗಳ ಕೊನೆಯದೊಂದು ನನ್ನ ಚಿಂತೆ. ಅಂತೆ, ಕಂತೆಗಳ ಕೊನೆಯದೊಂದು ನನ್ನ ಚಿಂತೆ.
ಅಂದು ನೀ ನೀಡದಿದ್ದರೆ ಜನನ, ನಾ ಬರೆಯುತ್ತಿರಲಿಲ್ಲ ಈ ಪುಟ್ಟ ಕವನ. ಅಂದು ನೀ ನೀಡದಿದ್ದರೆ ಜನನ, ನಾ ಬರೆಯುತ್ತಿರಲಿಲ್ಲ ಈ ಪುಟ್ಟ ಕವನ.
ಇಂಪು ಇಂಪಾಗಿರುವ ಕನ್ನಡ ಅದ ಬಿಟ್ಟು ಏಕಯ್ಯ? ಎನ್ನಡ? ಎಕ್ಕಡ? ಇಂಪು ಇಂಪಾಗಿರುವ ಕನ್ನಡ ಅದ ಬಿಟ್ಟು ಏಕಯ್ಯ? ಎನ್ನಡ? ಎಕ್ಕಡ?