Lucky Urankar

5
Posts
0
Followers
0
Following

Fine Artist

Share with friends
Earned badges
See all

ಹೆಸರಿಗೆ ತಕ್ಕಂತೆ 'ದೂರದರ್ಶನ' ನಮ್ಮ ನಿಮ್ಮ ನಡುವೆ ಮಾಡಿತು 'ದೂರ... ದರ್ಶನ' -ಲಕ್ಷ್ಮೀಕಾಂತ ರ ಉರಣಕರ

ವಿಪರ್ಯಾಸವೆಂದರೆ ಡಿಗ್ರಿ ಸರ್ಟಿಫಿಕೇಟಗಳು ಕೆಲವರಿಗೆ ಜೀವನದ ಟೈಮ್ ಪಾಸ್ ಮಾಡಿದ ಕಾಗದಗಳು. ಅದೇ ಕೆಲವರಿಗೆ ಜೀವನ ಕಟ್ಟಿಕೊಟ್ಟ ಕಾಗದಗಳು. -ಲಕ್ಷ್ಮೀಕಾಂತ ರ ಉರಣಕರ

ಜೀವನದ ಸಣ್ಣ ಸಣ್ಣ ಬದಲಾವಣೆಗಳು ದೊಡ್ಡ ಪರಿಣಾಮವನ್ನು ಬೀರುತ್ತವೆ. ಲಕ್ಷ್ಮೀಕಾಂತ ರ ಉರಣಕರ

ಕರ್ಣನು ಯುದ್ಧದ ಸಮಯದಲ್ಲಿ ಮಂತ್ರಗಳನ್ನು ಮರೆತ ಹಾಗೆ, ಹಣ ಕೊಟ್ಟು ಖರೀದಿಸಿದ ಡಿಗ್ರಿಗಳು, ಸರ್ಟಿಫಿಕೇಟಗಳು ಇದ್ದಂತೆ. - ಲಕ್ಷ್ಮೀಕಾಂತ ರ ಉರಣಕರ

ಮೊಳಕೆ ಬರೊ ಬೀಜಕ್ಕೂ ಮಣ್ಣಾಗಿ ಹೋಗೊ ಭಯ ಇರುತ್ತೆ ಒಂದು ಹನಿ ನೀರಿನಿಂದ ಮೇಲೆಳುತ್ತೆ.


Feed

Library

Write

Notification
Profile